Essay On Noise Pollution In Kannada
Noise Pollution In Kannada – ಪೀಠಿಕೆ ಶಬ್ದ ಮಾಲಿನ್ಯವು ಒಂದು ವಿಧದ ಪರಿಸರ ಮಾಲಿನ್ಯವಾಗಿದ್ದು, ಇತ್ತೀಚಿನ ದಿನಗಳಲ್ಲಿ ಇದು ತುಂಬಾ ಮಾರಕವಾಗಿ ಪರಿಣಮಿಸುತ್ತಿದೆ. ಶಬ್ದ ಮಾಲಿನ್ಯವು ಹೆಚ್ಚುತ್ತಿದ್ದು ಜೀವಿಸಲು ಅಸುರಕ್ಷಿತ ವಾತಾವರಣವನ್ನು ಸೃಷ್ಟಿಸುತ್ತಿದೆ. ಶಬ್ದದ ಮಟ್ಟವು ಸಾಮಾನ್ಯ ಮಟ್ಟವನ್ನು ಮೀರಿದಾಗ ಅದು ಜೀವಿಗಳಿಗೆ ಅಪಾಯಕಾರಿಯಾಗುತ್ತದೆ. ಅಹಿತಕರ ಶಬ್ದಗಳು ಹಲವಾರು ಅಡಚಣೆಗಳನ್ನು ಉಂಟುಮಾಡುವುದಲ್ಲದೆ ಪರಿಸರದಲ್ಲಿ ಅಸಮತೋಲನವನ್ನು ಸೃಷ್ಟಿ ಮಾಡುತ್ತವೆ. ವಿಷಯದ ವಿವರಣೆಯನ್ನು ಈ ಕೆಳಗೆ ನೋಡೋಣ. ನೆನಪಿರಲಿ: ಶಬ್ದಕ್ಕೂ ಮತ್ತು ಧ್ವನಿಗೂ ವ್ಯತ್ಯಾಸವಿದೆ. Noise Pollution In …